Sri Raghavendra Stothra Maala - ಶ್ರೀರಾಘವೇಂದ್ರಸ್ತೋತ್ರಂ... (Kannada version)

Om! Gam! Ganapathaye! Namaha!
Om! Sri Raghavendraya Namaha!
Om! Namo! Bhagavathe! Vaasudevaya!
   Om! Ham! Hanumathe! Sri Rama Doothaya Namaha!

         
          

ಶ್ರೀರಾಘವೇಂದ್ರಸ್ತೋತ್ರಂ (Sri Raghavendra Stothram)

ಶ್ರೀಪೂರ್ಣಬೋಧ ಗುರುತೀರ್ಥ ಪಯೋಬ್ಧಿಪಾರ
ಕಾಮಾರಿಮಾಕ್ಷವಿಷಮಾಕ್ಷಶಿರಃಸ್ಪೃಶಂತೀ |
ಪೂರ್ವೋತ್ತರಾಮಿತತರಂಗಚರತ್ಸುಹಂಸಾ
ದೇವಾಲಿಸೇವಿತ ಪರಾಂಘ್ರಿಪಯೋಜಲಗ್ನಾ || ೧ ||

ಜೀವೇಶಭೇದಗುಣಪೂರ್ತಿ ಜಗತ್ಸು ಸತ್ವ
ನೀಚೋಚ್ಚಭಾವ ಮುಖನಕ್ರಗಣೈಃ ಸಮೇತಾ |
ದುರ್ವಾದ್ಯಜಾಪತಿಗಿಲೈರ್ಗುರುರಾಘವೇಂದ್ರ
ವಾಗ್ದೇವತಾಸರಿದಮುಂ ವಿಮಲೀಕರೊತು || ೨ ||

ಶ್ರಿ ರಾಘವೇಂದ್ರಃ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿ ಮದ್ಭ್ಯಃ |
ಅಘಾದ್ರಿಸಂಭೇದನದೃಷ್ಟಿವಜ್ರಃ ಕ್ಷಮಾಸುರೇಂದ್ರೋವತು ಮಾಂ ಸದಾಯಂ || ೩ ||

ಶ್ರಿ ರಾಘವೇಂದ್ರೋ ಹರಿಪಾದಕಂಜನಿಷೇವಣಾಲ್ಲಬ್ಧ ಸಮಸ್ತಸಂಪತ್ |
ದೇವಸ್ವಭಾವೋ ದಿವಿಜದ್ರುಮೋಯಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ || ೪ ||

ಭವ್ಯಸ್ವರೂಪೋ ಭವದುಃಖತೂಲಸಂಘಾಗ್ನಿಚರ್ಯಃ ಸುಖಧೈರ್ಯಶಾಲೀ |
ಸಮಸ್ತದುಷ್ಟಗ್ರಹನಿಗ್ರಹೇಶೊ | ದುರತ್ಯಯೋಪಪ್ಲವಸಿಂಧುಸೇತುಃ || ೫ ||

ನಿರಸ್ತದೋಷೋ ನಿರವದ್ಯವೇಷಃ ಪ್ರತ್ಯರ್ಥಿಮೂಕತ್ವನಿದಾನಭಾಷಃ |
ವಿದ್ವತ್ಪರಿಜ್ಞೇಯಮಹಾವಿಶೇಷೊ ವಾಗ್ವೈಖರೀನಿರ್ಜಿತಭವ್ಯಶೇಷಃ || ೬ ||

ಸಂತಾನಸಂಪತ್ಪರಿಶುದ್ಧಭಕ್ತಿ ವಿಜ್ಞಾನವಾಗ್ದೇಹಸುಪಾಟವಾದೀನ್ ದತ್ವಾ |
ಶರೀರೋತ್ಥ ಸಮಸ್ತದೋಷಾನ್ ಹತ್ವಾ | ಸ ನೋವ್ಯಾದ್ಗುರುರಾಘವೇಂದ್ರಃ || ೭ ||

ಯತ್ಪಾದೋದಕಸಂಚಯಃ ಸುರನದೀ ಮುಖ್ಯಾಪಗಾಸಾದಿತಾ
ಸಂಖ್ಯಾನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತಪುಣ್ಯಾವಹಃ |
ದುಸ್ತಾಪತ್ರಯನಾಶನೊ ಭುವಿ ಮಹಾ ವಂದ್ಯಾಸುಪುತ್ರಪ್ರದೊ |
ವ್ಯಂಗಸ್ವಂಗ ಸಮೃದ್ಧಿದೊ ಗ್ರಹಮಹಾಪಾಪಾಪಹಸ್ತಮ್ ಶ್ರಯೆ || ೮ ||

ಯತ್ಪಾದಕಂಜರಜಸಾ ಪರಿಭೂಷಿತಾಂಗಾಃ
ಯತ್ಪಾದಪದ್ಮ ಮಧುಪಾಯಿತಮಾನಸಾ ಯೇ |
ಯತ್ಪಾದಪದ್ಮಪರಿಕೀರ್ತನ ಜೀರ್ಣ ವಾಚ
ಸ್ತದ್ದರ್ಶನಂ ದುರಿತಕಾನನದಾವಭೂತಂ || ೯ ||

ಸರ್ವತಂತ್ರ ಸ್ವತಂತ್ರೋಸೌ ಶ್ರೀಮಧ್ವಮತವರ್ಧನಃ |
ವಿಜಯೀಂದ್ರಕರಾಬ್ಜೋತ್ಥ ಸುಧೀಂದ್ರವರಪುತ್ರಕಃ || ೧೦ ||

ಶ್ರೀ ರಾಘವೇಂದ್ರೋ ಯತಿರಾಟ್ ಗುರುರ್ಮೆ ಸ್ಯಾದ್ಭಯಾಪಹಃ |
ಜ್ಞಾನ ಭಕ್ತಿ ಸುಪುತ್ರಾಯುರ್ಯಶಹ ಶ್ರಿ ಪುಣ್ಯವರ್ಧನಃ || ೧೧ ||

ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ |
ಸರ್ವವಿದ್ಯಾಪ್ರವೀಣೋನ್ಯೋ ರಾಘವೇಂದ್ರಾನ್ನ ವಿದ್ಯತೆ || ೧೨ ||

ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ |
ಅಪೇಕ್ಷಿತಪ್ರದಾತಾನ್ಯೋ ರಾಘವೇಂದ್ರಾನ್ನ ವಿದ್ಯತೆ || ೧೩ ||

ದಯಾದಾಕ್ಷಿಣ್ಯವೈರಾಗ್ಯ ವಾಕ್ಪಾಟವಮುಖಾಂಕಿತಃ |
ಶಾಪಾನುಗ್ರಹಶಕ್ತೋನ್ಯೋ ರಾಘವೇಂದ್ರಾನ್ನ ವಿದ್ಯತೆ || ೧೪ ||

ಅಜ್ಞಾನವಿಸ್ಮೃತಿ ಭ್ರಾಂತಿ ಸಂಶಯಾಪಸ್ಮೃತಿಕ್ಷಯಾಃ |
ತಂದ್ರಾಕಂಪವಚಃಕೌಂಠ್ಯಮುಖಾ ಯೇ ಚೇಂದ್ರಿಯೋದ್ಭವಾಃ || ೧೫ ||

ದೋಷಾಸ್ತೆ ನಾಶಮಾಯಾಂತಿ ರಾಘವೇಂದ್ರಪ್ರಸಾದತಃ |
ಓಂ ಶ್ರೀ ರಾಘವೇಂದ್ರಾಯ ನಮಃ ಇತ್ಯಷ್ಟಾಕ್ಷರಮಂತ್ರತಃ |
ಜಪಿತಾದ್ಭಾವಿತಾನಿತ್ಯಮ್ ಇಷ್ಟಾರ್ಥಾಸ್ಸ್ಯುರ್ನ್ಯ ಸಂಶಯಃ || ೧೬ ||

ಹಂತು ನಃ ಕಾಯಜಾನ್ ದೋಷಾನ್ ಆತ್ಮಾತ್ಮೀಯಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ || ೧೭ ||

ಇತಿ ಕಾಲತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೮ ||

ಅಗಮ್ಯಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಾಃ |
ಶ್ರಿಮಧ್ವಮತದುಗ್ಧಾಬ್ಧಿ ಚಂದ್ರೋವತು ಸದಾನಘಃ || ೧೯ ||

ಸರ್ವಯಾತ್ರಾಫಲಾವಾಪ್ತ್ಯೈ ಯಥಾಶಕ್ತಿಪ್ರದಕ್ಷಿಣಂ |
ಕರೋಮಿ ತವ ಸಿದ್ಧಸ್ಯ ಬೃಂದಾವನಗತಂ ಜಲಂ || ೨೦ ||

ಶಿರಸಾ ಧಾರಯಾಮ್ಯದ್ಯ ಸರ್ವತೀರ್ಥಫಲಾಪ್ತಯೆ |
ಸರ್ವಾಭೀಷ್ಟಾರ್ಥಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಂ || ೨೧ ||

ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ |
ಸಂಸಾರೆ ಅಕ್ಷಯಸಾಗರೆ ಪ್ರಕೃತಿತೋಗಾಧೇ ಸದಾ ದುಸ್ತರೇ |
ಸರ್ವಾವದ್ಯಜಲಗ್ರಹೈರನುಪಮೈಃ ಕಾಮಾದಿಭಂಗಾಕುಲೇ |
ನಾನಾ ವಿಭ್ರಮದುರ್ಭ್ರಮೇಮಿತಭಯಸ್ತೋಮಾದಿಘೇನೋತ್ಕಟೇ |
ದುಃಖೋತ್ಕೃಷ್ಟವಿಷೇ ಸಮುದ್ಧರ ಗುರೋ ಮಾಂ ಮಗ್ನರೂಪಂ ಸದಾ || ೨೨ ||

ರಾಘವೇಂದ್ರಗುರುಸ್ತೋತ್ರಂ ಯಃಪಠೇದ್ಭಕ್ತಿಪೂರ್ವಕಂ |
ತಸ್ಯ ಕುಷ್ಠಾದಿರೋಗಾಣಾಮ್ ನಿವೃತ್ತಿಸ್ತ್ವರಯಾ ಭವೆತ್ || ೨೩ ||

ಅಂಧೋಪಿ ದಿವ್ಯದೃಷ್ಟಿಶ್ಚ ದೇಡಮೂಕೋಪಿವಾಕ್ಪತಿಃ |
ಪುರ್ಣಾಯುಃ ಪುರ್ಣಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ಭವೆತ್ || ೨೪ ||

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿಮಂತ್ರಿತಂ |
ತಸ್ಯ ಕುಕ್ಷಿಗತಾ ದೋಷಾಃ ಸರ್ವೇ ನಶ್ಯಂತಿ ತತ್ ಕ್ಷಣಾತ್ || ೨೫ ||

ಯದ್ವೃಂದಾವನಮಾಸಾದ್ಯ ಪಂಗುಃ ಖಂಜೋಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣನಮಸ್ಕೃತೀ || ೨೬ ||

ಸ ಜಂಘಾಲೋ ಭವೇದೇವ ಗುರುರಾಜಪ್ರಸಾದತಃ |
ಸೋಮಸೂರ್ಯೋಪರಾಗೇ ಚ ಪುಷ್ಯಾರ್ಕಾದಿಸಮಾಗಮೇ || ೨೭ ||

ಯೋನೋತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತಪ್ರೇತಪಿಶಾಚಾದಿ ಪೀಡಾ ತಸ್ಯ ನ ಜಾಯತೇ || ೨೮ ||

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರೋರ್ವೃಂದಾವನಾಂತಿಕೇ |
ದೀಪಸಂಯೋಜನಾಜ್ಞಾನಂ ಪುತ್ರಲಾಭೋ ಭವೇದ್ಧ್ರುವಂ || ೨೯ ||

ಪರವಾದಿಜಯೋ ದಿವ್ಯಜ್ಞಾನಭಕ್ತ್ಯಾದಿವರ್ಧನಂ |
ಸರ್ವಾಭೀಷ್ಟಪ್ರವೃದ್ಧಿಃ ಸ್ಯಾತ್ ನಾತ್ರ ಕಾರ್ಯಾ ವಿಚಾರಣಾ || ೩೦ ||

ರಾಜಚೋರಮಹಾವ್ಯಾಘ್ರ ಸರ್ಪನಕ್ರಾದಿಪೀಡನಂ |
ನ ಜಾಯತೇಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೧ ||

ಯೋ ಭಕ್ತ್ಯಾ ಗುರುರಾಘವೇಂದ್ರ ಚರಣದ್ವಂದ್ವಂ ಸ್ಮರನ್ ಯಃ ಪಠೇತ್ |
ಸ್ತೋತ್ರಂ ದಿವ್ಯಮಿದಂ ಸದಾ ನ ಹಿ ಭವೇತ್ತ ಸ್ಯಾಸುಖಂ ಕಿಂಚನ ||

ಕಿಂತ್ವಿಷ್ಟಾರ್ಥಸಮೃದ್ಧಿರೇವ ಕಮಲಾನಾಥಪ್ರಸಾದೋದಯಾತ್ |
ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ ಸಾಕ್ಷೀ ಹಯಾಸ್ಯೋತ್ರ ಹಿ || ೩೨ ||

ಇತಿ ಶ್ರೀರಾಘವೇಂದ್ರಾರ್ಯಗುರುರಾಜಪ್ರಸಾದತಃ |
ಕೃತಂ ಸ್ತೋತ್ರಮಿದಂ ಪುಣ್ಯಂ ಶ್ರೀಮದ್ಭಿರ್ಯಪ್ಪಣಾಭಿದೈಃ ||

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

|| ಇತಿ ಶ್ರೀಮದಪ್ಪಣ್ಣಾಚಾರ್ಯ ಕೃತಮ್ ಶ್ರೀರಾಘವೇಂದ್ರಸ್ತೋತ್ರಂ ಸಂಪೂರ್ಣಂ ||


ಶ್ರೀರಾಘವೇಂದ್ರಮಂಗಳಾಷ್ಟಕಂ
(Sri Raghavendra Mangalaashtakam)

ಶ್ರೀಮದ್ರಾಮಪದಾರವಿಂದಮಧುಪಃ ಶ್ರೀಮಧ್ವವಂಶಾಧಿಪಃ
ಸಚ್ಛಿಷ್ಯೋಡುಗಣೋಡುಪಃ ಶ್ರಿತಜಗದ್ಗೀರ್ವಾಣಸತ್ಪಾದಪಃ |
ಅತ್ಯರ್ಥಂ ಮನಸಾ ಕೃತಾಚ್ಯುತಜಪಃ ಪಾಪಾಂಧಕಾರಾತಪಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೧||

ಕರ್ಮಂದೀಂದ್ರಸುಧೀಂದ್ರಸದ್ಗುರುಕರಾಂಭೋಜೋದ್ಭವ ಸಂತತಂ
ಪ್ರಾಜ್ಯಧ್ಯಾನವಶೀಕೃತಾಖಿಲಜಗದ್ವಾಸ್ತವ್ಯಲಕ್ಷ್ಮೀಧವಃ |
ಸಚ್ಛಾಸ್ತ್ರಾದಿವಿದೂಷಕಾಖಿಲಮೃಷಾವಾದೀಭಕಂಠೀರವಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೨||

ಸಾಲಂಕಾರಕಕಾವ್ಯನಾಟಕಕಲಾಕಾಣಾದಪಾತಂಜಲ
ತ್ರಯ್ಯರ್ಥಸ್ಮೃತಿಜೈಮಿನೀಯಕವಿತಾಸಂಗೀತಪಾರಂಗತಃ |
ವಿಪ್ರಕ್ಷತ್ರವಿಡಂಘ್ರಿಜಾತಮುಖರಾನೇಕಪ್ರಜಾಸೇವಿತಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೩||

ರಂಗೋತ್ತುಂಗತರಂಗಮಂಗಳಕರಶ್ರೀತುಂಗಭದ್ರಾತಟ
ಪ್ರತ್ಯಸ್ಥದ್ವಿಜಪುಂಗವಾಲಯಲಸನ್ ಮಂತ್ರಾಲಯಾಖ್ಯೇ ಪುರೇ |
ನವ್ಯೇಂದ್ರೋಪಲನೀಲಭವ್ಯಕರಸದ್ಬೃಂದಾವನಾಂತರ್ಗತಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೪||

 ವಿದ್ವದ್ರಾಜಶಿರಃ ಕಿರೀಟಖಚಿತಾನರ್ಘ್ಯೋರುರತ್ನಪ್ರಭಾ
 ರಾಗಾಘೌಘಹಪಾದುಕದ್ವಯಚರಃ ಪದ್ಮಾಕ್ಷಮಾಲಾಧರಃ |
 ಭಾಸ್ವದ್ದಂಡಕಮಂಡಲೋಜ್ವಲಕರಾ ರಕ್ತಾಂಬರಾಡಂಬರಃ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೫||

 ಯದ್ಬೃಂದಾವನಸತ್ಪ್ರದಕ್ಷಿಣನಮಸ್ಕಾರಾಭಿಷೇಕಸ್ತುತಿ
 ಧ್ಯಾನಾರಾಧನ ಮೃದ್ವಿಲೇಪನಮುಖಾನೇಕೋಪಚಾರಾನ್ ಸದಾ |
 ಕಾರಂಕಾರಮಭಿಪ್ರಯಾಂತಿ ಚತುರೋ ಲೋಕಾಃ ಪುಮರ್ಥಾನ್ ಸದಾ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೬||

 ವೇದವ್ಯಾಸಮುನೀಶಮಧ್ವಯತಿರಾಟ್ಟೀಕಾರ್ಯವಾಖ್ಯಾಮೃತಂ
 ಜ್ಞಾತ್ವಾದ್ವೈತಮತಂ ಹಲಾಹಲಸಮಂ ತ್ಯಕ್ತ್ವಾ ಸಮಾಖ್ಯಾಪ್ತಯೇ |
 ಸಂಖ್ಯಾವತ್ಸುಖದಾಂ ದಶೋಪನಿಷದಾಂ ವ್ಯಾಖ್ಯಾಂ ಸಮಾಖ್ಯನ್ಮುದಾ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೭||

 ಶ್ರೀಮದ್ವೈಷ್ಣವಲೋಕಜಾಲಕಗುರುಃ ಶ್ರೀಮತ್ಪರಿವ್ರಾಢ್ಭರುಃ
 ಶಾಸ್ತ್ರೇ ದೇವಗುರುಃ ಶ್ರಿತಾಮರತರುಃ ಪ್ರತ್ಯೂಹಗೋತ್ರಸ್ವರುಃ |
 ಚೇತೋತೀತಶಿರುಸ್ತಥಾ ಜಿತವರುಃ ಸತ್ಸೌಖ್ಯಸಂಪತ್ಕರುಃ
 ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಂ || ೮||

 ಯಃ ಸಂಧ್ಯಾಸ್ವನಿಶಂ ಗುರೋರ್ವ್ರತಿಪತೇಃ ಸನ್ಮಂಗಲಸ್ಯಾಷ್ಟಕಂ
 ಸದ್ಯಃ ಪಾಪಹರಂ ಸ್ವಸೇವಿವಿದುಷಾಂ ಭಕ್ತ್ಯೈವ ಬಾಭಾಷಿತಂ |
 ಭಕ್ತ್ಯಾ ವ್ಯಕ್ತಿ ಸುಸಂಪದಂ ಶುಭಪದಂ ದೀರ್ಘಾಯುರಾರೋಗ್ಯಕಂ
 ಕೀರ್ತಿಂ ಪುತ್ರಕಳತ್ರಬಾಂಧವಸುಹೃನ್ಮೂರ್ತಿ ಪ್ರಯಾತಿ ಧ್ರುವಮ್ || ೯||

|| ಇತಿ ಶ್ರೀ ಅಪ್ಪಣ್ಣಾಚಾರ್ಯಕೃತಂ ಶ್ರೀರಾಘವೇಂದ್ರಮಂಗಳಾಷ್ಟಕಂ ಸಂಪೂರ್ಣಂ ||


ಶ್ರೀರಾಘವೇಂದ್ರ ಅಷ್ಟಕ (Sri Raghavendra Ashtaka)
(by Sri Suvidyenda Theertharu)

ಜಯ ತುಂಗಾ ತಟವಸತೇ ವರಮಂತ್ರಾಲಯ ಮೂರ್ತೇ |
ಕುರುಕರುಣಾಂ ಮಯಿ ಭೀತೇ ಪರಿಮಳತತಕೀರ್ತೇ ||

ತವಪಾದಾರ್ಚನಸಕ್ತೇ ತವನಾಮಾಮೃತಮತ್ತೇ
ದಿಶದಿವ್ಯಾಂ ದೃಶಮೂರ್ತೇ ತವ ಸಂತತ ಭಕ್ತೇ||

ಕೃತಗೀತಾಸುವಿವೃತ್ತೇ ಕವಿಜನಸಂಸ್ತುತವೃತ್ತೇ |
ಕುರುವಸತಿಂ ಮಮ ಚಿತ್ತೇ ಪರಿವೃತಭಕ್ತಾರ್ಥೇ ||

ಯೋಗೀಂದ್ರಾರ್ಚಿತಪಾದೇ ಯೋಗಿಜನಾರ್ಪಿತಮೋದೇ |
ತಿಮ್ಮಣ್ಣಾನ್ವಯಚಂದ್ರೇ ರಮತಾಂ ಮಮಹೃದಯಂ ||

ತಪ್ತಸುಕಾಂಚನಸದೃಶೇ ದಂಡಕಮಂಡಲಹಸ್ತೇ |
ಜಪಮಾಲಾವರಭೂಷೇ ರಮತಾಂ ಮಮಹೃದಯಂ ||

ಶ್ರೀರಾಮಾರ್ಪಿತಚಿತ್ತೇ ಕಾಷಾಯಾಂಬರಯುಕ್ತೇ |
ಶ್ರೀತುಲಸೀಮಣಿಮಾಲೇ ರಮತಾಂ ಮಮಹೃದಯಂ ||

ಮಧ್ವಮುನೀಡಿತತತ್ತ್ವಂ ವ್ಯಾಖ್ಯಾಂತಂ ಪರಿವಾರೇ |
ಈಡೇsಹಂ ಸತತಂ ಮೇ ಸಂಕಟಪರಿಹಾರಮ್ ||

ವೈಣಿಕವಂಶೋತ್ತಂಸಂ ವರವಿದ್ವನ್ಮಣಿಮಾನ್ಯಮ್ |
ವರದಾನೇ ಕಲ್ಪತರುಂ ವಂದೇ ಗುರುರಾಜಮ್ ||

ಸುಶಮೀಂದ್ರಾರ್ಯಕುಮಾರೈರ್ವಿದ್ಯೇಂದ್ರೈರ್ಗುರುಭಕ್ತ್ಯಾ |
ರಚಿತಾ ಶ್ರೀಗುರುಗಾಥಾ ಸಜ್ಜನಮೋದಕರೀ ||

ಶ್ರೀಕೃಷ್ಣಾರ್ಪಣಮಸ್ತು

Courtesy - 
www.srsmutt.org




Comments