Sri Raghavendra Ashtottara Sathanamavali - ಶ್ರೀರಾಘವೆಂದ್ರಾಷ್ಟೋತ್ತರ ಶತನಾಮಾವಳಿ (Kannada version)

Om! Gam! Ganapathaye! Namaha!
Om! Sri Raghavendraya Namaha!
Om! Namo! Bhagavathe! Vaasudevaya!
Om! Ham! Hanumathe! Sri Rama Doothaya Namaha!

          
           


ಶ್ರೀರಾಘವೆಂದ್ರಾಷ್ಟೋತ್ತರ ಶತನಾಮಾವಳಿ (ಶ್ರೀಅಪ್ಪಣ್ಣಾಚಾರ್ಯ ಕೃತ) 

ಓಂ ಶ್ರೀರಾಘವೇಂದ್ರಾಯ ನಮಃ
ಓಂ ಸಕಲಪ್ರದಾತ್ರೇ ನಮಃ
ಓಂ ಕ್ಷಮಾಸುರೇಂದ್ರಾಯ ನಮಃ
ಓಂ ಸ್ವಪಾದಭಕ್ತ-ಪಾಪಾದ್ರಿಭೇದನ-ದೃಷ್ಟಿವಜ್ರಾಯ ನಮಃ
ಓಂ ಹರಿಪಾದಪದ್ಮ-ನಿಷೇವಣಾಲ್ಲಬ್ಧ-ಸರ್ವಸಂಪದೇ ನಮಃ
ಓಂ ದೇವಸ್ವಭಾವಾಯ ನಮಃ
ಓಂ ದಿವಿಜದ್ರುಮಾಯ ನಮಃ
ಓಂ ಭವ್ಯಸ್ವರೂಪಾಯ ನಮಃ
ಓಂ ಸುಖಧೈರ್ಯಶಾಲಿನೇ ನಮಃ
ಓಂ ದುಷ್ಟಗ್ರಹನಿಗ್ರಹಕರ್ತ್ರೇ ನಮಃ
ಓಂ ದುಸ್ತಿರ್ಣೋಪಪ್ಲವ-ಸಿಂಧುಸೇತವೇ ನಮಃ
ಓಂ ವಿದ್ವತ್ಪರಿಜ್ಞೇಯ-ಮಹಾವಿಶೇಷಾಯ ನಮಃ
ಓಂ ಸಂತಾನಪ್ರದಾಯಕಾಯ ನಮಃ
ಓಂ ತಾಪತ್ರಯವಿನಾಶಕಾಯ ನಮಃ
ಓಂ ಚಕ್ಷುಪ್ರದಾಯಕಾಯ ನಮಃ
ಓಂ ಹರಿಚರಣಸರೋಜ-ರಜೋ-ಭೂಷಿತಾಯ ನಮಃ
ಓಂ ದುರಿತಕಾನನದವಭೂತಾಯ ನಮಃ
ಓಂ ಸರ್ವತಂತ್ರಸ್ವತಂತ್ರಾಯ ನಮಃ
ಓಂ ಮಧ್ವಮತವರ್ಧನಾಯ ನಮಃ
ಓಂ ಸತತಸನ್ನಿಹಿತಾಶೇಷ-ದೇವತಾ-ಸಮುದಾಯಾಯ ನಮಃ
ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ
ಓಂ ವೈಷ್ಣವಸಿದ್ದಾಂತಪ್ರತಿಷ್ಠಾಪಕಾಯ ನಮಃ
ಓಂ ಯತಿಕುಲತಿಲಕಾಯ ನಮಃ
ಓಂ ಜ್ಞಾನಭಕ್ತಿ-ಆಯುರಾರೋಗ್ಯ-ಸುಪುತ್ರಾದಿವರ್ಧನಾಯ ನಮಃ
ಓಂ ಪ್ರತಿವಾದಿಮಾತಂಗ-ಕಂಠೀರವಾಯ ನಮಃ
ಓಂ ಸರ್ವವಿದ್ಯಾಪ್ರವೀಣಾಯ ನಮಃ
ಓಂ ದಯಾ-ದಾಕ್ಷಿಣ್ಯ-ವೈರಾಗ್ಯಶಾಲಿನೇ ನಮಃ
ಓಂ ರಾಮಪಾದಾಂಬುಜಾಸಕ್ತಾಯ ನಮಃ
ಓಂ ರಾಮದಾಸಪದಾಸಕ್ತಾಯ ನಮಃ
ಓಂ ರಾಮಕಥಾಸಕ್ತಾಯ ನಮಃ
ಓಂ ದುರ್ವಾದಿಧ್ವಾಂತರವಯೇ ನಮಃ
ಓಂ ವೈಷ್ಣವೇಂದೀವರೇಂದವೇ ನಮಃ
ಓಂ ಶಾಪಾನುಗ್ರಹಶಕ್ತಾಯ ನಮಃ
ಓಂ ಅಗಮ್ಯಮಹಿಮ್ನೇ ನಮಃ
ಓಂ ಮಹಾಯಶಸೇ ನಮಃ
ಓಂ ಮಧ್ವಮತದುಗ್ಧಾಬ್ಧಿಚಂದ್ರಮಸೇ ನಮಃ
ಓಂ ಪದ-ವಾಕ್ಯ-ಪ್ರಮಾಣ-ಪಾರಾವಾರ-ಪಾರಂಗತಾಯ ನಮಃ
ಓಂ ಯೋಗೀಂದ್ರಗುರುವೇ ನಮಃ
ಓಂ ಮಂತ್ರಾಲಯನಿಲಯಾಯ ನಮಃ
ಓಂ ಪರಮಹಂಸ-ಪರಿವ್ರಾಜಕಾಚಾರ್ಯಾಯ ನಮಃ
ಓಂ ಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ
ಓಂ ಚಂದ್ರಿಕಾಪ್ರಕಾಶಕಾರಿಣೇ ನಮಃ
ಓಂ ಸತ್ಯಾಧಿರಾಜಗುರುವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಪ್ರತ್ಯಕ್ಷಫಲದಾಯ ನಮಃ
ಓಂ ಜ್ಞಾನಪ್ರದಾಯಕಾಯ ನಮಃ
ಓಂ ಸರ್ವಪೂಜ್ಯಾಯ ನಮಃ
ಓಂ ತರ್ಕತಾಂಡವವ್ಯಾಖ್ಯಾತ್ರೇ ನಮಃ
ಓಂ ಕೃಷ್ಣೋಪಾಸಕಾಯ ನಮಃ
ಓಂ ಕೃಷ್ಣದ್ವೈಪಾಯನಸುಹೃದೇ ನಮಃ
ಓಂ ಆರ್ಯಾನುವರ್ತಿನೇ ನಮಃ
ಓಂ ನಿರಸ್ತದೋಷಾಯ ನಮಃ
ಓಂ ನಿರವದ್ಯವೇಷಾಯ ನಮಃ
ಓಂ ಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ
ಓಂ ಯಮನಿಯಮಾಸನ-ಪ್ರಾಣಾಯಾಮ-ಪ್ರತ್ಯಾಹಾರ-ಧ್ಯಾನಧಾರಣ- 
ಸಮಾಧ್ಯಷ್ಟಾಂಗಯೋಗಾನುಷ್ಠನ-ನಿಯಮಾಯ ನಮಃ
ಓಂ ಸಾಂಗಾಮ್ನಾಯಕುಶಲಾಯ ನಮಃ
ಓಂ ಜ್ಞಾನಮೂರ್ತಯೇ ನಮಃ
ಓಂ ತಪೋಮೂರ್ತಯೇ ನಮಃ
ಓಂ ಜಪಪ್ರಖ್ಯಾತಾಯ ನಮಃ
ಓಂ ದುಷ್ಟಶಿಕ್ಷಕಾಯ ನಮಃ
ಓಂ ಶಿಷ್ಟರಕ್ಷಕಾಯ ನಮಃ
ಓಂ ಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ
ಓಂ ಶೈವಪಾಷಂಡಧ್ವಾಂತಭಾಸ್ಕರಾಯ ನಮಃ
ಓಂ ರಾಮಾನುಜಮತಮರ್ದಕಾಯ ನಮಃ
ಓಂ ವಿಷ್ಣುಭಕ್ತಾಗ್ರೇಸರಾಯ ನಮಃ
ಓಂ ಸದೋಪಾಸಿತಹನುಮತೇ ನಮಃ
ಓಂ ಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ
ಓಂ ಅದ್ವೈತಮೂಲನಿಕೃಂತನಾಯ ನಮಃ
ಓಂ ಕುಷ್ಠಾದಿರೋಗನಾಶಕಾಯು ನಮಃ
ಓಂ ಅಗ್ರ್ಯಸಂಪತ್ಪ್ರದಾತ್ರೇ ನಮಃ
ಓಂ ಬ್ರಾಹ್ಮಣಪ್ರಿಯಾಯ ನಮಃ
ಓಂ ವಾಸುದೇವಚಲಪರಿಮಾಯ ನಮಃ
ಓಂ ಕೋವಿದೇಶಾಯ ನಮಃ
ಓಂ ವೃಂದಾವನರೂಪಿಣೇ ನಮಃ
ಓಂ ವೃಂದಾವನಾಂತರ್ಗತಾಯ ನಮಃ
ಓಂ ಚತುರೂಪಾಶ್ರಯಾಯ ನಮಃ
ಓಂ ನಿರೀಶ್ವರಮತನಿವರ್ತಕಾಯ ನಮಃ
ಓಂ ಸಂಪ್ರದಾಯಪ್ರವರ್ತಕಾಯ ನಮಃ
ಓಂ ಜಯರಾಜಮುಖ್ಯಾಭಿಪ್ರಾಯವೇತ್ರೇ ನಮಃ
ಓಂ ಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ
ಓಂ ಸದಾ ಸ್ವಸ್ಥಾನಕ್ಷೇಮಚಿಂತಕಾಯ ನಮಃ
ಓಂ ಕಾಷಾಯಚೈಲಭೂಷಿತಾಯ ನಮಃ
ಓಂ ದಂಡಕಮಂಡಲುಮಂಡಿತಾಯ ನಮಃ
ಓಂ ಚಕ್ರರೂಪಹರಿನಿವಾಸಾಯ ನಮಃ
ಓಂ ಲಸದೂರ್ಧ್ವಪುಂಡ್ರಾಯ ನಮಃ
ಓಂ ಗಾತ್ರಧೃತವಿಷ್ಣುಧರಾಯ ನಮಃ
ಓಂ ಸರ್ವಸಜ್ಜನವಂದಿತಾಯ ನಮಃ
ಓಂ ಮಾಯಿಕರ್ಮಂದಿಮದಮರ್ದಕಾಯ ನಮಃ
ಓಂ ವಾದಾವಲ್ಯರ್ಥವಾದಿನೇ ನಮಃ
ಓಂ ಸಾಂಶಜೀವಾಯ ನಮಃ
ಓಂ ಮಾದ್ಯಮಿಕಮತವನಕುಠಾರಾಯ ನಮಃ
ಓಂ ಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥಗ್ರಾಹಿಣೇ ನಮಃ
ಓಂ ಅಮಾನುಷವಿಗ್ರಹಾಯ ನಮಃ
ಓಂ ಕಂದರ್ಪವೈರಿಣೇ ನಮಃ
ಓಂ ವೈರಾಗ್ಯನಿಧಯೇ ನಮಃ
ಓಂ ಭಾಟ್ಟಸಂಗ್ರಹಕರ್ತ್ರೇ ನಮಃ
ಓಂ ದೂರೀಕೃತಾರಿಷಡ್ವರ್ಗಾಯ ನಮಃ
ಓಂ ಭ್ರಾಂತಿಲೇಶವಿದುರಾಯ ನಮಃ
ಓಂ ಸರ್ವಪಂಡಿತಸಮ್ಮತಾಯ ನಮಃ
ಓಂ  ಅನಂತವೃಂದಾವನನಿಲಯಾಯ ನಮಃ
ಓಂ ಸ್ವಪ್ನಭಾವ್ಯರ್ಥವಕ್ತ್ರೇ ನಮಃ
ಓಂ ಯಥಾರ್ಥವಚನಾಯ ನಮಃ
ಓಂ ಸರ್ವಗುಣಸಮೃದ್ಧಾಯ ನಮಃ
ಓಂ ಅನಾದ್ಯವಿಚ್ಛಿನ್ನ-ಗುರುಪರಂಪರೋಪದೇಶ-ಲಬ್ಧಮಂತ್ರಜಪ್ತ್ರೇ ನಮಃ
ಓಂ ಧೃತಸರ್ವವ್ರತಾಯ ನಮಃ
ಓಂ ರಾಜಾಧಿರಾಜಾಯ ನಮಃ
ಓಂ ಗುರುಸಾರ್ವಭೌಮಾಯ ನಮಃ
ಓಂ ಶ್ರೀಮೂಲರಾಮಾರ್ಚಕ-ಶ್ರೀಮದ್ರಾಘವೇಂದ್ರಯತೀಂದ್ರಾಯ ನಮಃ

ಇತಿ ಶ್ರೀಮದಪ್ಪಣ್ಣಾಚಾರ್ಯ ಕೃತ ಶ್ರೀರಾಘವೇಂದ್ರಾಷ್ಟೋತ್ತರಶತನಾಮಾವಳಿ: ಸಮಾಪ್ತಾ:

ಶ್ರೀಕೃಷ್ಣಾರ್ಪಣಮಸ್ತು 

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||


courtesy



Comments

  1. I noticed many of the prayer verses are either in Kannada or Telugu.....for people like me (I'm Tamil-speaking Malaysian), who only reads & writes in English, this can be very frustrating. Please try to upload some mantras/prayer songs with the English alphabets.... I would be so grateful & thankful if your goodselves took to the task of translating the Sanskrit/Kannada/Telugu verses using the English alphabets(with tamil pronounciatins). Thanking you.....Banu!

    ReplyDelete

Post a Comment